Actor Darshan having food with his sister picture get viral | Darshan | Filmibeat kannada

2020-06-22 15

ದರ್ಶನ್ ಅವರು ಚಿಕ್ಕ ಮಗುವಿಗೆ ಊಟ ಮಾಡುತ್ತಿರುವ ವಿಡಿಯೋ ಇತ್ತೀಚೆಗೆ ಭಾರಿ ವೈರಲ್ ಆಗಿತ್ತು, ಅದೇ ವಿಡಿಯೋದಲ್ಲಿ ದರ್ಶನ್ ಪಕ್ಕ ಕೂತಿದ್ದ ಮಹಿಳೆ ದರ್ಶನ್ ಜೊತೆ ಸಾಕಷ್ಟು ಸಲಿಗೆಯಿಂದ, ಪ್ರೀತಿಯಿಂದ ವರ್ತಿಸುತ್ತಿರುವುದು ಕಂಡು ಬಂದಿತ್ತು. ದರ್ಶನ್ ಸಹ ಆ ಯುವತಿಗೆ ಊಟ ತಿನ್ನಿಸುತ್ತಿರುವ, ತಮಾಷೆ ಮಾಡುತ್ತಿರುವ, ಪ್ರೀತಿಯಿಂದ ಬೈಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ದರ್ಶನ್ ಜೊತೆ ಅಷ್ಟೋಂದು ಆತ್ಮೀಯತೆ, ಸಲುಗೆ ಹೊಂದಿರುವ ಆ ಯುವತಿ ಯಾರು ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೀಗ ಉತ್ತರ ದೊರೆತಿದೆ.

Actor Darshan sharing food with his sister picture get viral.

Videos similaires